ಆನ್, ಕ್ಲೀವ್ಸ್‍ನ
	(1515 - 57). ಇಂಗ್ಲೆಂಡಿನ ರಾಣಿ. ಹೆನ್ರಿ ಗಿII ನ ನಾಲ್ಕನೆಯ ಹೆಂಡತಿ. ಕೇವಲ ರಾಜಕೀಯ ಕಾರಣಗಳಿಗಾಗಿ ಕ್ರಾಮ್‍ವೆಲ್ಲನ ಒತ್ತಾಯದಿಂದ ಹೆನ್ರಿ ಈಕೆಯನ್ನು ಮದುವೆಯಾಗಿದ್ದನಾಗಿ (1540) ಆ ವರ್ಷವೇ ವಿವಾಹವನ್ನೂ ವಿಚ್ಛೇದನಗೊಳಿಸಿದ.										
(ಎಚ್.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ